Arbor Day
ನಾಮವಾಚಕ

ವನಮಹೋತ್ಸವ (ದಿನ); ಆರ್ಬರ್‍ ದಿನ; ವರ್ಷಕ್ಕೊಮ್ಮೆ ಅಮೆರಿಕನ್‍ ಪ್ರಯೋಗ, ಆಸ್ಟ್ರೇಲಿಯ ಮತ್ತಿತರ ದೇಶಗಳಲ್ಲಿ ಮರದ ಸಸಿಗಳನ್ನು ಸಾರ್ವತ್ರಿಕವಾಗಿ ನೆಡುವ ಸಲುವಾಗಿ ಗೊತ್ತು ಮಾಡಿದ ದಿನ.